rosette ರೋಸೆಟ್‍
ನಾಮವಾಚಕ
  1. ಗುಲಾಬಿಯ ಅಲಂಕಾರ; (ಉಡುಪಿನಲ್ಲಿ, ಜೀನಿನಲ್ಲಿ ಬಟ್ಟೆಯಿಂದ ಯಾ ತೊಗಲಿನ ಪಟ್ಟಿಗಳಿಂದ ಮಾಡಿದ) ಗುಲಾಬಿಯಾಕಾರದ ಅಲಂಕಾರ.
  2. (ವಾಸ್ತುಶಿಲ್ಪ)
    1. (ಗೋಡೆ ಮೊದಲಾದವುಗಳಲ್ಲಿ ಬಿಡಿಸಿರುವ) ಗುಲಾಬಿ–ಚಿತ್ರ, ಕೆತ್ತನೆ, ಅಲಂಕಾರ.
    2. = rose-window.
  3. (ಜೀವವಿಜ್ಞಾನ)
    1. ಗುಲಾಬಿಯಂಥ ಅಂಗಗಳ ತಂಡ.
    2. ಗುಲಾಬಿಯನ್ನು ಹೋಲುವ ಗುರುತುಗಳು.
  4. = rose diamond.
  5. ಗುಲಾಬಿಯಂಥ ವಸ್ತು, ರಚನೆ ಯಾ ವಿನ್ಯಾಸ.