roseolar ರೋಸೀಅಲರ್‍
ಗುಣವಾಚಕ
  1. ಕೆಂದಡಾರದ; ಕೆಂಬೊಕ್ಕೆಯ; (ದಡಾರ ಮೊದಲಾದವುಗಳಲ್ಲಿ) ಗುಲಾಬಿಬಣ್ಣದ ಬೊಕ್ಕೆಗಳಿಂದ, ಬೊಬ್ಬೆಗಳಿಂದ ಕೂಡಿದ.
  2. ಒಂದು ಬಗೆಯ ದಡಾರದ, ದಡಾರ ಸ್ವರೂಪದ ಯಾ ದಡಾರಕ್ಕೆ ಸಂಬಂಧಪಟ್ಟ.