rosella ರಸೆಲ
ನಾಮವಾಚಕ
  1. ಗುಲಾಬಿಗಿಣಿ; ಪ್ಲ್ಯಾಟಿಸರ್ಕಸ್‍ ಕುಲದ, ಉಜ್ಜ್ವಲವರ್ಣದ, ಆಸ್ಟ್ರೇಲಿಯದ ಗಿಳಿ.
  2. (ಆಸ್ಟ್ರೇಲಿಯ) ಸುಲಭವಾಗಿ ಕತ್ತರಿಸಬಹುದಾದ ಉಣ್ಣೆಯುಳ್ಳ ಕುರಿ.