rosebowl ರೋಸ್‍ಬೋಲ್‍
ನಾಮವಾಚಕ

ಗುಲಾಬಿದಾನಿ; ಗುಲಾಬಿ ಬೋಗುಣಿ; ಕತ್ತರಿಸಿದ ಯಾ ಬಿಡಿಸಿದ ಗುಲಾಬಿಗಳನ್ನು ಪ್ರದರ್ಶಿಸಲು ಬಳಸುವ ಬೋಗುಣಿ.