rose-water ರೋಸ್‍ವಾಟರ್‍
ನಾಮವಾಚಕ
  1. ಪನ್ನೀರು; ಗುಲಾಬಿನೀರು.
  2. (ರೂಪಕವಾಗಿ) ಉಪಚಾರ; ಅನುನಯ; ನಯನಾಜೂಕುಗಳು; ನಯನಿರ್ವಹಣೆ; ದು ಯಾ ಕೋಮಲ ವರ್ತನೆ: rose water surgery
    1. ಪನ್ನೀರಿನ ಶಸ್ತ್ರಚಿಕಿತ್ಸೆ.
    2. ದುವಾದ ಶಸ್ತ್ರಚಿಕಿತ್ಸೆ: revolutions are not made with rose-water ಪನ್ನೀರಿನಿಂದ ಕ್ರಾಂತಿಗಳು ಸಂಭವಿಸುವುದಿಲ್ಲ; ನಯನಾಜೂಕಿನಿಂದ ಕ್ರಾಂತಿಗಳುಂಟಾಗುವುದಿಲ್ಲ.