rose-coloured ರೋಸ್‍ಕಲರ್ಡ್‍
ಗುಣವಾಚಕ
  1. ಗುಲಾಬಿಬಣ್ಣದ.
  2. (ರೂಪಕವಾಗಿ) ಆಶಾದಾಯಕ; ಆಶಾಜನಕ; ಉತ್ಸಾಹಕಾರಕ; ಗೆಲವಿನ; ಉಲ್ಲಾಸಕಾರಿ; ಪ್ರಸನ್ನ; ಹರ್ಷಪೂರಿತ: takes rose-coloured views ಆಶಾದಾಯಕ ಅಭಿಪ್ರಾಯಗಳನ್ನು ತಳೆಯುತ್ತಾನೆ.
ಪದಗುಚ್ಛ

sees everything through rose-coloured (or rose-tinted) spectacles ಪ್ರತಿಯೊಂದನ್ನೂ (ನಿರಾಧಾರವಾದ) ಆಶಾದಾಯಕ ಷ್ಟಿಯಿಂದ, ಆಸೆಗಣ್ಣಿನಿಂದ ನೋಡುತ್ತಾನೆ.