rosary ರೋಸರಿ
ನಾಮವಾಚಕ
(ಬಹುವಚನ rosaries).
    1. ಗುಲಾಬಿತೋಟ.
    2. ಗುಲಾಬಿಮಡಿ; ಗುಲಾಬಿಪಾತಿ.
  1. (ರೋಮನ್‍ ಕ್ಯಾಥೊಲಿಕ್‍) ಹತ್ತುಹತ್ತರಂತೆ ಹದಿನೈದು ಬಾರಿ ಜಪಿಸುವ, ಪ್ರತಿಯೊಂದು ಜಪದಶಕಕ್ಕೆ ಮೊದಲು ಭಗವತ್‍ ಪ್ರಾರ್ಥನೆಯನ್ನೂ ಕೊನೆಯಲ್ಲಿ ದೇವರ ಸ್ತೋತ್ರಗೀತೆಯನ್ನೂ ಹೇಳುವ ಮೇರಿ ಕನ್ನಿಕೆಯನ್ನು ಕುರಿತ ಒಂದು ಪ್ರಾರ್ಥನಾ ಬಗೆ, ಪ್ರಾರ್ಥನಾವಳಿ.
  2. ಈ ಬಗೆಯ ಜಪಸ್ತೋತ್ರದ ಪುಸ್ತಕ.
  3. (165 ಯಾ 55 ಮಣಿಗಳುಳ್ಳ) ಜಪಮಾಲೆ; ಜಪಸರ. Figure: rosary-4
ಪದಗುಚ್ಛ

lesser rosary (55 ಮಣಿಗಳುಳ್ಳ) ಚಿಕ್ಕ ಜಪಸರ.