rosaceous ರೋಸೇಷಸ್‍
ಗುಣವಾಚಕ

(ಸಸ್ಯವಿಜ್ಞಾನ)

  1. ಗುಲಾಬಿವರ್ಗದ; ಗುಲಾಬಿ ಲಕ್ಷಣದ.
  2. ಗುಲಾಬಿಯಂಥ; ಆಕಾರದಲ್ಲಿ ಯಾ ಬಣ್ಣದಲ್ಲಿ ಗುಲಾಬಿಯನ್ನು ಹೋಲುವ.