rosace ರೋಸೇಸ್‍
ನಾಮವಾಚಕ
  1. (ಚಕ್ರದಲ್ಲಿರುವ ಕಡ್ಡಿಯಂಥ ತ್ರಿಜ್ಯಪಟ್ಟಿಗಳುಳ್ಳ) ಗುಂಡು ಕಿಟಕಿ; ಚಕ್ರಾಕಾರ ಕಿಟಕಿ.
  2. ಗುಲಾಬಿ ಹೂವಿನಾಕಾರದ ಒಡವೆ, ಮಾದರಿ ಯಾ ಅಲಂಕಾರ.