rorty ರೋರ್ಟಿ
ಗುಣವಾಚಕ
(ತರ rortier, ತಮ rortiest).

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)

  1. ವಿನೋದದ; ಖುಷಿಯ; ಕುಶಾಲಿನ; ಮೋಜಿನ; ತಮಾಷೆಯ: was a rorty time ಖುಷಿಯಾಗಿ ಕಳೆದ ಕಾಲ.
  2. ಒರಟು; ಅಸಭ್ಯ.