ropy ರೋಪಿ
ಗುಣವಾಚಕ
( ತರರೂಪ ropier, ತಮರೂಪ ropiest).
  1. ಹಗ್ಗದಂಥ.
  2. (ವೈನ್‍, ಬ್ರೆಡ್ಡು ಮೊದಲಾದವುಗಳ ವಿಷಯದಲ್ಲಿ) ಲೋಳೆಗಟ್ಟುವ; ಅಂಟಂಟಾದ; ನೂಲಿನಂತೆ ಏಳುವ.
  3. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಕೆಳದರ್ಜೆಯ; ಕಳಪೆ ಗುಣಮಟ್ಟದ.