roping ರೋಪಿಂಗ್‍
ನಾಮವಾಚಕ
  1. ಹಗ್ಗಗಳು; ಹಗ್ಗಹುರಿಗಳು.
  2. ಉರುಟು ಹಗ್ಗ; ಹಡಗಿನ ಪಟ ಹರಿದುಹೋಗದಂತೆ ಅದರ ಅಂಚಿನಲ್ಲಿ ಸೇರಿಸಿ ಹೊಲೆದಿರುವ ಹಗ್ಗ.
  3. (ನೂಲುವುದಕ್ಕೆ ಬರುವ, ಮುಖ್ಯವಾಗಿ ಉಣ್ಣೆಯ) ಹಂಜಿ.