ropiness ರೋಪಿನಿಸ್‍
ನಾಮವಾಚಕ
  1. ಹಗ್ಗದಂತಿರುವಿಕೆ; ಹಗ್ಗದಂಥ ಗುಣ, ಲಕ್ಷಣ.
  2. (ವೈನ್‍, ಬ್ರೆಡ್ಡು ಮೊದಲಾದವುಗಳ ವಿಷಯದಲ್ಲಿ) ಲೋಳೆಗಟ್ಟುವಿಕೆ; ಅಂಟು.