rope-ladder ರೋಪ್‍ಲ್ಯಾಡರ್‍
ನಾಮವಾಚಕ

ನೂಲೇಣಿ; ಹಗ್ಗದೇಣಿ; ಎರಡು ಉದ್ದವಾದ ಹಗ್ಗಗಳಿಗೆ ಅಡ್ಡ ಹುರಿಗಳನ್ನು (ಯಾ ಅಡ್ಡಪಟ್ಟಿಗಳನ್ನು) ಬಿಗಿದು ಮಾಡಿದ ಹಗ್ಗದ ಏಣಿ.