rope-drill ರೋಪ್‍ಡ್ರಿಲ್‍
ನಾಮವಾಚಕ

ಹಗ್ಗ ಕವಾಯತು; ಇಬ್ಬರು ಎಳೆದು ಹಿಡಿದ ಹಗ್ಗವನ್ನು ಸೈನಿಕ ಸಾಲನ್ನಾಗಿ ಭಾವಿಸಿ ಮಾಡುವ ಒಂದು ಬಗೆಯ ಸೈನಿಕ ಕವಾಯತು.