rootstock ರೂಟ್‍ಸ್ಟಾಕ್‍
ನಾಮವಾಚಕ
  1. ಬೇರುಕಾಂಡ; ಬೇರಿನ ತಾಳು.
  2. ಮೂಲ ಬೊಡ್ಡೆ; ಯಾವ ಗಿಡಕ್ಕೆ ಕಸಿ ಮಾಡಲಾಗುವುದೋ ಆ ಗಿಡ.
  3. ಮೂಲ ಕಾಂಡ, ತಳಿ; ರೆಂಬೆಗಳನ್ನು, ಸಸಿಗಳನ್ನು ಹುಟ್ಟಿಸುವ ಮೂಲಸಸ್ಯ.