rootlet ರೂಟ್‍ಲಿಟ್‍
ನಾಮವಾಚಕ
  1. (ಸಸ್ಯವಿಜ್ಞಾನ) ಸಣ್ಣಬೇರು; ಕುಡಿಬೇರು.
  2. ಬೇರಿನ ಒಂದು ಚಿಕ್ಕ ಯಾ ಸೂಕ್ಷ್ಮಶಾಖೆ.