rooming-house ರೂಮಿಂಗ್‍ಹೌಸ್‍
ನಾಮವಾಚಕ

ಕೊಠಡಿ ವಸತಿಗೃಹ; ಕೊಠಡಿಗಳನ್ನು ವಾಸಕ್ಕಾಗಿ ಬಾಡಿಗೆಗೆ ಕೊಡುವ ಮನೆ; ಕೊಠಡಿ ವಾಸದ ಮನೆ.