roomily ರೂಮಿಲಿ
ಕ್ರಿಯಾವಿಶೇಷಣ

ವಿಶಾಲವಾಗಿ; ವಿಸ್ತಾರವಾಗಿ; ಬೇಕಾದಷ್ಟು ಸ್ಥಳವಿರುವಂತೆ; ಹೆಚ್ಚು ಸ್ಥಳಾವಕಾಶವಿರುವ ಹಾಗೆ.