roomful ರೂಮ್‍ಹುಲ್‍
ನಾಮವಾಚಕ
(ಬಹುವಚನ roomfuls).

ಕೋಣೆಯ ತುಂಬ; ಕೋಣೆಭರ್ತಿ; ಕೋಣೆಯನ್ನು ತುಂಬುವಷ್ಟು ಜನ ಯಾ ಪರಿಮಾಣ.