roomette ರೂ(ರು)ಮೆಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಶಯನ ವ್ಯವಸ್ಥೆಯ ರೈಲುಡಬ್ಬಿಯಲ್ಲಿ ಚಿಕ್ಕ ಖಾಸಗಿ ಕೋಣೆ.
  2. ಬಾಡಿಗೆಗಾಗಿ ಇರುವ ಸಣ್ಣ ಮಲಗುವ ಕೋಣೆ.