roomer ರೂ(ರು)ಮರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಊಟವಿಲ್ಲದೆ ವಸತಿಗೆ ಮಾತ್ರ ಕೋಣೆಯಲ್ಲಿರುವವ; ರೂಮಿಗ; ಕೋಣೆವಾಸಿ.