room-mate ರೂಮ್‍ಮೇಟ್‍
ನಾಮವಾಚಕ

ರೂಮು ಸಂಗಾತಿ; ಕೋಣೆ ಸಂಗಾತಿ; ಕೊಠಡಿ ಸಹವಾಸಿ; ಇನ್ನೊಬ್ಬನೊ(ಳೊ)ಂದಿಗೆ ಒಂದೇ ಕೋಣೆಯಲ್ಲಿರುವವ(ಳು).