rookie ರುಕಿ
ನಾಮವಾಚಕ
  1. (ಅಶಿಷ್ಟ) ಹೊಸ(ದಾಗಿ ಕೆಲಸಕ್ಕೆ ಸೇರಿದ) ಸಿಪಾಯಿ ಯಾ ಪೊಲೀಸಿನವ.
  2. (ಅಮೆರಿಕನ್‍ ಪ್ರಯೋಗ) ಹೊಸ ಆಟಗಾರ; ಒಂದು ಕ್ರೀಡಾತಂಡದ ಸದಸ್ಯನಾಗಿ ಮೊದಲನೆಯ ಬಾರಿ ಆಟ ಆಡುವ ಕ್ರೀಡಾಪಟು.
  3. ಆರಂಭಿಗ; ಅನನುಭವಿ; ಹೊಸ ಆಟಗಾರ; ಹೊಸಬ.