rookery ರುಕರಿ
ನಾಮವಾಚಕ
(ಬಹುವಚನ rookeries).
    1. ರುಕ್‍ ಹಕ್ಕಿಗಳ ಗುಂಪು.
    2. ರುಕ್‍ ಹಕ್ಕಿಗಳಿರುವ ತೋಪು.
  1. ಪೆಂಗ್ವಿನ್‍ ಹಕ್ಕಿ ಮೊದಲಾದವುಗಳ ಯಾ ಸೀಲ್‍ ಪ್ರಾಣಿಗಳ–ಹಿಂಡು, ಗುಂಪು.
  2. ಕಿಕ್ಕಿರಿದ ಕೊಂಪೆ; ಕೀಳುದರ್ಜೆಯ ಮನೆ, ಗುಡಿಸಲು ಮೊದಲಾದವುಗಳು ತುಂಬಿದ ಕೊಂಪೆ.