rooinek ರಾ(ರೋ)ಇನೆಕ್‍
ನಾಮವಾಚಕ
  1. ಹೊಸಬ; ಮುಖ್ಯವಾಗಿ ಬ್ರಿಟನ್ನಿನಿಂದ ಯಾ ಯೂರೋಪಿನಿಂದ ದಕ್ಷಿಣ ಆಹ್ರಿಕಕ್ಕೆ ವಲಸೆಬಂದವನು; ದಕ್ಷಿಣ ಆಹ್ರಿಕದ ವಲಸೆಗಾರ.
  2. (ಬೋಯರ್‍ ಯುದ್ಧದಲ್ಲಿ) ಬ್ರಿಟಿಷ್‍ ಸೈನಿಕ.
  3. (ದಕ್ಷಿಣ ಆಹ್ರಿಕದ ಅಶಿಷ್ಟ) ಬ್ರಿಟನ್ನಿನವ ಯಾ ಇಂಗ್ಲಿಷ್‍ ಮಾತನಾಡುವ ದಕ್ಷಿಣ ಆಹ್ರಿಕದವ; ಕೆಂಪು ಕುತ್ತಿಗೆಯವ.