rooibos ರಾಇಬಾಸ್‍
ನಾಮವಾಚಕ

(ದಕ್ಷಿಣ ಆಹ್ರಿಕ) ರಾಯ್‍ಬಾಸ್‍:

  1. ಆಸ್ಫಲತಸ್‍ ಕುಲದ, ಅದರ ಎಲೆಗಳನ್ನು ಚಹಾ ಮಾಡಲು ಬಳಸುವ, ನಿತ್ಯ ಹಸಿರು ಪೊದೆ.
  2. ಕಂಬ್ರೆಟಮ್‍ ಅಪಿಕ್ಯುಲೇಟಮ್‍ ಕುಲದ, ಸುಗಂಧಯುಕ್ತವಾದ ಹಳದಿ ಮುಳ್ಳು ಹೂಗಳನ್ನು ಬಿಡುವ, ಪೊದೆ ಯಾ ಸಣ್ಣ ಮರ.