roofing ರೂಹಿಂಗ್‍
ನಾಮವಾಚಕ
  1. ಚಾವಣಿ ಸಾಮಾನು; ಚಾವಣಿ ಕಟ್ಟಲು ಬಳಸುವ ಯಾ ಅನುಕೂಲವಾಗುವ ಪದಾರ್ಥ (ಮುಖ್ಯವಾಗಿ ಹವೆಯಿಂದ ರಕ್ಷಿಸಲು ಚಾವಣಿಗೆ ಬಳಿಯುವ ಪದಾರ್ಥ).
  2. ಚಾವಣಿ; ಮಾಳಿಗೆ.
  3. ಚಾವಣಿಗಳನ್ನು ಹಾಕುವುದು.