roofer ರೂಹರ್‍
ನಾಮವಾಚಕ

ಚಾವಣಿಗಾರ; ಚಾವಣಿಗಳನ್ನು ಕಟ್ಟುವವನು ಯಾ ರಿಪೇರಿ ಮಾಡುವವನು.