roofed ರೂಹ್ಡ್‍
ಗುಣವಾಚಕ
  1. ಚಾವಣಿಯುಳ್ಳ; ಮಾಳಿಗೆ ಹೊಂದಿರುವ; ಚಾವಣಿಯಿಂದ ಹೊದಿಸಿದ.
  2. (ಸಂಯುಕ್ತಪದಗಳಲ್ಲಿ) ನಿರ್ದಿಷ್ಟವಾಗಿ ಅಂಥ ಚಾವಣಿಯೆಂದು ಸೂಚಿಸುವ.