roof-rack ರೂಹ್‍ರ್ಯಾಕ್‍
ನಾಮವಾಚಕ

ಚಾವಣಿಕಟ್ಟೆ; ವಾಹನವೊಂದರ ಚಾವಣಿಯ ಮೇಲೆ ಪ್ರಯಾಣಿಕರ ಸಾಮಾನುಗಳನ್ನು, ಗಂಟುಮೂಟೆಗಳನ್ನು ಒಯ್ಯಲು ಬಳಸುವ ಚೌಕಟ್ಟು.