roof-garden ರೂಹ್‍ಗಾರ್ಡನ್‍
ನಾಮವಾಚಕ

ಮಾಳಿಗೆ ತೋಟ; ಉಪ್ಪರಿಗೆ ಉದ್ಯಾನ; ಕಟ್ಟಡದ ಮಟ್ಟಸವಾದ ಮಾಳಿಗೆಯ ಮೇಲೆ ಬೆಳೆಸಿದ ಹೂಗಿಡಗಳ ತೋಟ.