See also 2roof
1roof ರೂಹ್‍
ನಾಮವಾಚಕ
(ಬಹುವಚನ roofs ಯಾ ವಿವಾದಾಸ್ಪದ ಪ್ರಯೋಗ rooves
  1. (ಕಟ್ಟಡ, ಮನೆ ಮೊದಲಾದವುಗಳ) ಮೇಲ್ಚಾವಣಿ; ಚಾವಣಿ; ಮಾಳಿಗೆ.
  2. (ಮುಖ್ಯವಾಗಿ ಪ್ರಯಾಣಿಕರಿಗೆ ಆಸನಗಳುಳ್ಳ) ವಾಹನದ ಚಾವಣಿ, ಮೇಲ್ಮುಚ್ಚು.
  3. (ಗೂಡೊಲೆ, ರೆಹ್ರಿಜರೇಟರ್‍ ಮೊದಲಾದವುಗಳ) ಒಳಭಾಗದ ಮೇಲ್ಚಾವಣಿ
  4. (ಗುಹೆ, ಗಣಿ ಮೊದಲಾದವುಗಳ) ನೆತ್ತಿಯ ಮೇಲಣ ಬಂಡೆ.
  5. ತಲೆಯ ಮೇಲೆ ಹರಡಿರುವ ಕೊಂಬೆಗಳು, ಆಕಾಶ ಮೊದಲಾದವು.
  6. (ಬೆಲೆಗಳು ಮೊದಲಾದವುಗಳ ವಿಷಯದಲ್ಲಿ) ಮೇಲಿನ ಮಿತಿ ಯಾ ಮಟ್ಟ.
ಪದಗುಚ್ಛ
  1. a roof over one’s head ವಾಸಮಾಡಲು ಒಂದು ಮನೆ; ತಲೆಯ ಮೇಲೆ ಒಂದು ಸೂರು.
  2. go through the roof (ಆಡುಮಾತು) (ಬೆಲೆಗಳು ಮೊದಲಾದವುಗಳ ವಿಷಯದಲ್ಲಿ) ಶಿಖರ ಮುಟ್ಟು; ತುತ್ತತುದಿಯನ್ನು ಯಾ ಅನಿರೀಕ್ಷಿತ ಮಟ್ಟವನ್ನು ತಲುಪು.
  3. hit (or go through or raise) the roof (ಆಡುಮಾತು) ಕೆಂಡಾಮಂಡಲವಾಗು; ತುಂಬ ಕೋಪಗೊಳ್ಳು.
  4. roof of the mouth ಅಂಗುಳು; ತಾಲು.
  5. the roof of heaven (ಅಲಂಕಾರಶಾಸ್ತ್ರ) ಆಕಾಶ; ಬಾನು; ಬಾಂದಳ.
  6. under a person’s roof (ಮುಖ್ಯವಾಗಿ ಊಟೋಪಚಾರದ ವಿಷಯದಲ್ಲಿ) ಒಬ್ಬ ವ್ಯಕ್ತಿಯ ಮನೆಯಲ್ಲಿ.
See also 1roof
2roof ರೂಹ್‍
ಸಕರ್ಮಕ ಕ್ರಿಯಾಪದ
  1. ಚಾವಣಿಹಾಕು; ಮಾಳಿಗೆಯಿಂದ(ಲೋ ಎಂಬಂತೆ) ಮುಚ್ಚು.
  2. ಚಾವಣಿಯಾಗಿರು; ಮಾಳಿಗೆಯಾಗಿರು.