rood-screen ರೂಡ್‍ಸ್ಕ್ರಿನ್‍
ನಾಮವಾಚಕ

ಶಿಲುಬೆತೆರೆ; ಚರ್ಚಿನ ಮಧ್ಯಾಂಗಣವನ್ನು ಮೇಳಾಂಗಣದಿಂದ ಬೇರ್ಪಡಿಸುವ, ಮೇಲಿನ ಅಡ್ಡತೊಲೆಯ ಮಧ್ಯದಲ್ಲಿ ಶಿಲುಬೆಯಿರುವ, ಕೊರೆದ ಅಲಂಕಾರದ, ಕಲ್ಲಿನ ಯಾ ಮರದ ತೆರೆ, ಜಾಲರಿ.