rood ರೂಡ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಯೇಸುಕ್ರಿಸ್ತನ ಶಿಲುಬೆ.
  2. (ಮುಖ್ಯವಾಗಿ ಚರ್ಚಿನಲ್ಲಿ ಅಲಂಕಾರವಾಗಿ ಕೊರೆದ ಕಲ್ಲಿನ ಯಾ ಮರದ ಶಿಲುಬೆ ತೆರೆಯ ಮಧ್ಯೆ ಇಟ್ಟಿರುವ) ಶಿಲುಬೆಯ ಮೇಲಿನ ಕ್ರಿಸ್ತ ಪ್ರತಿಮೆ ಯಾ ಕ್ರಿಸ್ತನ ಕ್ರೂಶಾರೋಹಣ ಚಿತ್ರ.
    1. ಕಾಲು ಎಕರೆ; ಎಕರೆಯ ಕಾಲುಭಾಗ.
    2. (ಸಡಿಲವಾಗಿ) ಒಂದು ಚೂರು ನೆಲ; ಒಂದು ಗೇಣು ಭೂಮಿ: not a rood remained to him ಒಂದು ಗೇಣು ನೆಲವೂ ಅವನಿಗೆ ಉಳಿಯಲಿಲ್ಲ.