rone ರೋನ್‍
ನಾಮವಾಚಕ

(ಸ್ಕಾಟ್‍ಲೆಂಡ್‍ ಪ್ರಯೋಗ) ಮಾಳಿಗೆಯಿಂದ ಮಳೆಯ ನೀರು ಹರಿದು ಹೋಗಲು ಮಾಡಿರುವ ದೋಣಿ; ಚಾವಣಿದೋಣಿ; ಚಾವಣಿ ನಳಿಕೆ.