ronde ರಾಂಡ್‍
ನಾಮವಾಚಕ
  1. ಸುತ್ತುಕುಣಿತ; ಚಕ್ರನೃತ್ಯ; ನರ್ತಕ, ನರ್ತಕಿಯರು ವೃತ್ತಾಕಾರದಲ್ಲಿ ಚಲಿಸುವ ಒಂದು ಬಗೆಯ ನೃತ್ಯ.
  2. (ಮಾತುಕತೆ, ಚಟುವಟಿಕೆ ಮೊದಲಾದವುಗಳ) ಒಂದು ಆವರ್ತ; ಒಂದು ಸುತ್ತು.