rondavel ರಾಂಡಾವೆಲ್‍
ನಾಮವಾಚಕ

(ದಕ್ಷಿಣ ಆಹ್ರಿಕ)

  1. ಶಂಕುವಿನಾಕಾರದ ಚಾವಣಿಯುಳ್ಳ, ಗುಂಡಾದ, ಬುಡಕಟ್ಟು ಜನಾಂಗದವರ ಗುಡಿಸಲು.
    1. (ಮುಖ್ಯವಾಗಿ ರಜಾಧಾಮವಾಗಿ ಕಟ್ಟಿದ) ಅಂಥದೇ ಕಟ್ಟಡ.
    2. ಜಮೀನು ಮೊದಲಾದವುಗಳಲ್ಲಿ ಪ್ರಧಾನ ಕಟ್ಟಡದಿಂದ ಆಚೆ ಕಟ್ಟಿರುವ ಅಂಥ ಗುಡಿಸಲು.