romper ರಾಂಪರ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಕಾಲು ಮತ್ತು ಮುಂಡಗಳನ್ನು ಮುಚ್ಚುವ, ಮಗುವಿಗೆ ತೊಡಿಸುವ ದಗಲೆ, ಮೇಲುಡುಪು.