romanticization ರೋಮ್ಯಾಂಟಿಸೈಸೇಷನ್‍
ನಾಮವಾಚಕ

ರೋಮ್ಯಾಂಟಿಕ್‍ ಆಗಿಸುವಿಕೆ; ರೊಮ್ಯಾಂಟಿಕ್‍ ರೂಪ ಕೊಡುವಿಕೆ; ರಂಜನೀಯವಾಗಿ, ಅವಾಸ್ತವಿಕವಾಗಿ, ಅನುಭವದೂರವಾಗಿ, ಭಾವೋದ್ರೇಕವಾಗುವಂತೆ–ಮಾಡುವಿಕೆ.