romanticism ರೋಮ್ಯಾಂಟಿಸಿಸಮ್‍
ನಾಮವಾಚಕ

ರೊಮ್ಯಾಂಟಿಸಿಸಂ:

  1. ಭಾವಪ್ರಧಾನ, ಕಲ್ಪನಾಶೀಲ, ಸ್ವಚ್ಛಂದ–ಪ್ರವೃತ್ತಿ, ಸ್ವಭಾವ ಯಾ ಮನೋಧರ್ಮ.
  2. (Romanticism ಸಹ) ಸಾಹಿತ್ಯ ಕಲೆಗಳಲ್ಲಿ ರೊಮ್ಯಾಂಟಿಕ್‍ ಶೈಲಿ ಯಾ ಚಳುವಳಿ; ರಮ್ಯತೆ, ಭಾವಾವೇಶ, ಸ್ವಚ್ಛಂದತೆಗೆ ಪ್ರಾಶಸ್ತ ಕೊಡುವ ಶೈಲಿ ಯಾ ಚಳುವಳಿ.