romantically ರೋಮ್ಯಾಂಟಿಕಲಿ
ಕ್ರಿಯಾವಿಶೇಷಣ
  1. ರೊಮ್ಯಾಂಟಿಕ್‍ ಆಗಿ:
    1. ರೋಮಾಂಚಕಾರಿಯಾಗಿ; ಅದ್ಭುತ ಘಟನೆ, ಸಾಹಸ ಪ್ರಣಯ ಮೊದಲಾದವನ್ನು ವರ್ಣಿಸುವ ರೀತಿಯಲ್ಲಿ
    2. ವಾಸ್ತವತೆಗೆ ದೂರವಾಗಿ; ಕಲ್ಪನಾಪ್ರಧಾನವಾಗಿ.
    3. (ರೂಪ ಮೊದಲಾದವುಗಳಿಂದ ಹೆಚ್ಚಾಗಿ) ಭಾವಪ್ರಧಾನವಾಗಿ; ಭಾವನಾಪೂರ್ಣವಾಗಿ; ಭಾವೋದ್ರೇಕ ಮೂಡುವಂತೆ.
    4. ಪ್ರಣಯ ಪ್ರವೃತ್ತಿಯಿಂದ
  2. ಅವ್ಯಾವಹಾರಿಕವಾಗಿ; ಕಾರ್ಯಾತ್ಮಕವಲ್ಲದಂತೆ.