romanizer ರೋಮನೈಸರ್‍
ನಾಮವಾಚಕ

ರೋಮನೀಕಾರಕ:

  1. ರೋಮನ್‍ ಕ್ಯಾಥೊಲಿಕ್ಕಾಗಿ ಮಾಡುವವನು.
  2. ರೋಮನ್‍ ಸ್ವರೂಪವನ್ನು ಕೊಡುವವನು.
  3. ರೋಮನ್‍ ಸಂಪ್ರದಾಯಗಳನ್ನು ಅನುಸರಿಸುವವನು.
  4. ರೋಮನ್‍ ಕ್ಯಾಥೊಲಿಕ್‍ ನಂಬಿಕೆಗಳಿಗೆ, ಆಚರಣೆಗಳಿಗೆ ಹೊಂದಿಕೊಳ್ಳುವವನು.