romanize ರೋಮನೈಸ್‍
ಸಕರ್ಮಕ ಕ್ರಿಯಾಪದ
  1. ರೋಮನ್‍ ಕ್ಯಾಥೊಲಿಕ್ಕಾಗಿ ಮಾಡು.
  2. ರೋಮನೀಕರಿಸು:
    1. ರೋಮನ್‍ ಸ್ವರೂಪ ಕೊಡು.
    2. ರೋಮನ್‍ ವರ್ಣಮಾಲೆಯಲ್ಲಿ ಬರೆ.
    3. ರೋಮನ್‍ ಅಚ್ಚಿನ ಮೊಳೆಯಲ್ಲಿ ಮುದ್ರಿಸು.
ಅಕರ್ಮಕ ಕ್ರಿಯಾಪದ
  1. ರೋಮನ್‍ ಕ್ಯಾಥೊಲಿಕ್‍ ಆಗು; ರೋಮನ್‍ ಕ್ಯಾಥೊಲಿಕ್‍ ತತ್ತ್ವ ಮತ್ತು ಸಂಪ್ರದಾಯಗಳನ್ನು ಅನುಸರಿಸು.
  2. ರೋಮನ್‍ ಪದ್ಧತಿಗಳನ್ನು, ಸಂಪ್ರದಾಯಗಳನ್ನು ಅನುಸರಿಸು.