romanization ರೋಮನೈಸೇಷನ್‍
ನಾಮವಾಚಕ

ರೋಮನೀಕರಣ:

  1. ರೋಮನ್‍ ಕ್ಯಾಥೊಲಿಕ್ಕಾಗಿ ಮಾಡುವುದು.
  2. ರೋಮನ್‍ ಕ್ಯಾಥೊಲಿಕ್‍ ಆಗುವುದು; ರೋಮನ್‍ ಕ್ಯಾಥೊಲಿಕ್‍ ತತ್ತ್ವ ಮತ್ತು ಸಂಪ್ರದಾಯಗಳ ಅನುಸರಣೆ.
  3. ರೋಮನ್‍ ಸ್ವರೂಪ ನೀಡುವುದು.
  4. ರೋಮನ್‍ ಪದ್ಧತಿಗಳ ಯಾ ಸಂಪ್ರದಾಯಗಳ ಆಚರಣೆ.
  5. ರೋಮನ್‍ ವರ್ಣಮಾಲೆಯಲ್ಲಿ ಯಾ ರೋಮನ್‍ ಅಚ್ಚಿನ ಮೊಳೆಯಲ್ಲಿ – ಹಾಕುವುದು, ತರುವುದು, ಮುದ್ರಿಸುವುದು.