romancer ರೋಮ್ಯಾನ್ಸರ್‍
ನಾಮವಾಚಕ
  1. ರಮ್ಯ ಕಥೆಗಾರ; ದುರ್ಬಲರ ರಕ್ಷಣೆಯನ್ನು ಆದರ್ಶವಾಗಿಟ್ಟುಕೊಂಡಿದ್ದ ರೊಮಾನ್ಸ್‍ಗಳನ್ನು, ಸಾಹಸದ ಯಾ ಪ್ರಣಯದ ಕತೆಗಳನ್ನು ಬರೆಯುವವ.
  2. ಕಟ್ಟುಕತೆಗಾರ.