roman-a-clef ರೋಮಾಙ್‍ಆಕ್ಲೇ
ನಾಮವಾಚಕ
(ಬಹುವಚನ romans-a-clef ಉಚ್ಚಾರಣೆ ಅದೇ).

ನಿಜ ಜೀವನದ ವ್ಯಕ್ತಿಗಳು ಯಾ ಘಟನೆಗಳು ಕಾಲ್ಪನಿಕ ಹೆಸರುಗಳಲ್ಲಿ ಕಾಣಿಸಿಕೊಳ್ಳುವ ಕಾದಂಬರಿ.