See also 2roly-poly
1roly-poly ರೋಲಿಪೋಲಿ
ನಾಮವಾಚಕ
(ಬಹುವಚನ roly-polies).
  1. ಹೂರಣಗಡುಬು; ದನ, ಕುರಿ ಮೊದಲಾದವುಗಳ ಸೊಂಟಭಾಗದ ಮತ್ತು ಮೂತ್ರಪಿಂಡಗಳ ಚರಬಿಯ ಪಿಷ್ಟದೊಳಗೆ ಜ್ಯಾಮ್‍ ಮೊದಲಾದವನ್ನು ಹಾಕಿ ಸುತ್ತಿ, ಬೇಯಿಸಿ ಇಲ್ಲವೆ ಬಾಡಿಸಿ ಮಾಡಿದ ಕಡುಬು.
  2. (ಅಮೆರಿಕನ್‍ ಪ್ರಯೋಗ) ತೂಗಾಡುವ ಬೊಂಬೆ; ಮುಟ್ಟಿದರೆ ಅತ್ತಿತ್ತ ಓಲಾಡುವ, ಮನುಷ್ಯಾಕಾರದ, ಆಟದ ಸಾಮಾನು.
  3. (ಆಸ್ಟ್ರೇಲಿಯ) ಮುಖ್ಯವಾಗಿ ಸಲ್ೋಲಕಲಿ ಕುಲದ, ಸುಲಭವಾಗಿ ಮುರಿದು ಬೀಳುವ, ಗಾಳಿಗೆ ಮುದುರಿಕೊಳ್ಳುವ, ಒಂದು ಬಗೆಯ ಪೊದೆ ಗಿಡ.
See also 1roly-poly
2roly-poly ರೋಲಿಪೋಲಿ
ಗುಣವಾಚಕ

(ಸಾಮಾನ್ಯವಾಗಿ ಮಗುವಿನ ವಿಷಯದಲ್ಲಿ) ದುಂಡುದುಂಡಾದ; ದಷ್ಟಪುಷ್ಟ; ಮೈತುಂಬಿಕೊಂಡಿರುವ.