rolling-stock ರೋಲಿಂಗ್‍ಸ್ಟಾಕ್‍
ನಾಮವಾಚಕ
  1. ಹಳಿ – ಬಂಡಿಗಳು, ವಾಹನಗಳು; ರೈಲ್ವೆಹಳಿಗಳ ಮೇಲೆ ಓಡಾಡುವ ಬಂಡಿಗಳು, ಮತ್ತಿತರ ವಾಹನಗಳು.
  2. (ಅಮೆರಿಕನ್‍ ಪ್ರಯೋಗ) ಒಂದು ಕಂಪನಿಯ ರಸ್ತೆವಾಹನಗಳು.