See also 2rollick
1rollick ರಾಲಿಕ್‍
ಅಕರ್ಮಕ ಕ್ರಿಯಾಪದ

ನಲಿದಾಡು; ಲೀಲೆಯಾಡು; ಸಂತೋಷ ಸಂಭ್ರಮದಲ್ಲಿರು; ಮೆರೆದಾಡು; ಜೀವನವನ್ನು ಸಂಭ್ರಮದಿಂದ ಸವಿ.

See also 1rollick
2rollick ರಾಲಿಕ್‍
ನಾಮವಾಚಕ
  1. ನಲಿದಾಟ; ಸಂತೋಷ ಸಂಭ್ರಮ.
  2. ವಿನೋದಕೇಳಿ; ಸ್ವೇಚ್ಛಾವಿಹಾರ; ಲೀಲೆ; ಖುಷಿ.